top of page

ಸಂಚಾಲಕ/ಸಂಯೋಜಕ

01.    ಕುವೆAಪು ವಿಶ್ವವಿದ್ಯಾಲಯ ಕಾರ್ಯಾಲಯ, ಕನ್ನಡ ಕಂಪ್ಯೂಟರ್ ಕೇಂದ್ರಕ್ಕೆ ಸಂಚಾಲಕರನ್ನಾಗಿ ಮುಂದುವರೆಸುವAತೆ ದಿನಾಂಕ ೮/೧೦-೪-೨೦೧೪ರಂದು ಆದೇಶ ಹೊರಡಿಸಿರುತ್ತಾರೆ.
02.    ಕುವೆಂಪು ವಿಶ್ವವಿದ್ಯಾಲಯ ಕಾರ್ಯಾಲಯ, ದಿನಾಂಕ ೨-೪-೨೦೧೩ರಂದು ಕನ್ನಡ ಕಂಪ್ಯೂಟರ್ ಕೇಂದ್ರಕ್ಕೆ ಸಂಚಾಲಕರನ್ನಾಗಿ ಮಾನ್ಯ ಕುಲಪತಿಯವರಿಂದ ೧೬-೩-೨೦೧೩ರಂದು ಅನುಮೋದನೆಗೊಂಡಿರುತ್ತದೆ.
03.     ಕುವೆAಪು ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯ, ಕರ್ನಾಟಕ ಸರ್ಕಾರ ಸಚಿವಾಲಯದ ಅಧಿಕಾರಿ ನೌಕರರಿಗೆ ಇಂಗ್ಲೀಷ್‌ನಿAದ ಕನ್ನಡ ಮತ್ತು ಕನ್ನಡದಿಂದ ಇಂಗ್ಲೀಷ್ ಭಾಷಾಂತರ ತರಬೇತಿಯನ್ನು ದೂರಶಿಕ್ಷಣದ ಮೂಲಕ ನೀಡುವ ಸಮಿತಿ ಸಭೆಯಲ್ಲಿ ಸದಸ್ಯರಾಗಿ ಭಾಗವಹಿಸಿರುತ್ತಾರೆ. ಡಿಸಂಬರ್ ೨೦೧೨
04.    ದಿನಾಂಕ ೧೦-೧೧-೨೦೧೨ರಂದು ಧಾರವಾಡದಲ್ಲಿ ನಡೆದ ‘ವಸಾಹತೋತ್ತರ ಸಾಹಿತ್ಯ ಸಂಸ್ಕೃತಿ, ತೊಳಲಾಟಗಳು’ ವಿಚಾರ ಸಂಕಿರಣದಲ್ಲಿ ಸ್ವಾಗತ ಸಮಿತಿಯ ಸಂಚಾಲಕರಾಗಿ ಗಿಭಾಗವಹಿಸಿರುತ್ತಾರೆ.
05.    ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾನಿಲಯ ಮತ್ತು ರಾಷ್ಟಿçÃಯ ಅನುವಾದ ಮಿಷನ್ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥಾನ, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೨೨-೧೫ನೇ ಫೆಬ್ರವರಿ ೨೦೧೨ರಂದು ನಾಲ್ಕು ದಿನಗಳ ‘ಕನ್ನಡ ಅನುವಾದಕರ ತರಬೇತಿ ಶಿಬಿರ’ದಲ್ಲಿ ಭಾಗವಹಿಸಿದ್ದೇನೆ.
06.     ದಿನಾಂಕ ೩೧-೧೦-೨೦೧೨ರಂದು ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ ‘ಕನಕದಾಸರ ಸಾಹಿತ್ಯದಲ್ಲಿ ಜಾನಪದೀಯ ನೆಲೆಗಳು’ ವಿಚಾರ ಸಂಕಿರಣದಲ್ಲಿ ಸಂಚಾಲಕರಾಗಿ  ಗಿಭಾಗವಹಿಸಿರುತ್ತಾರೆ.
07.     ದಿನಾಂಕ ೧೪ ರಿಂದ ೧೮ ಅಕ್ಟೋಬರ್ ೨೦೧೦ರಂದು ಕುವೆಂಪು ವಿಶ್ವವಿದ್ಯಾನಿಲದಲ್ಲಿ ನಡೆದ ‘ಕನ್ನಡ ಸಾಹಿತ್ಯ ೨೦೦೧-೨೦೧೨’ರ ವಿಚಾರ ಸಂಕಿರಣದಲ್ಲಿ ಸದಸ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಿರುತ್ತಾರೆ.
08.     ಕುವೆಂಪು ವಿಶ್ವವಿದ್ಯಾಲಯ, ವಿಶ್ವವಿದ್ಯಾಲಯ ಕಾರ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ, ಶಿವಮೊಗ್ಗ, ದಿನಾಂಕ ೩೧-೧-೨೦೧೨/೦೧-೦೨ರಂದು ಪ್ರವಾಚಕ ಹುದ್ದೆಯಿಂದ ಸಹ ಪ್ರಾಧ್ಯಾಪಕ ಹುದ್ದೆಗೆ ಪದನಾಮೀಕರಣ ಹೊಂದಿರುತ್ತಾರೆ.
09.    ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ವಿಜಾಪುರ, ವಿಜಾಪುರ ನಗರದಲ್ಲಿ ದಲಿತ ಕಾವ್ಯ ಕಮ್ಮಟ ನಡೆಸುವಲ್ಲಿ ದಲಿತ ಸಾಹಿತ್ಯ ಪರಿಷತ್ತಿನಿಂದ ಸಂಚಾಲಕರಾಗಿ ಕಾರ್ಯಕ್ರಮ ನಡೆಸಿಕೊಟ್ಟಿರುತ್ತಾರೆ. ನವೆಂಬರ್ ೨೦೧೧
10.     ದಿನಾಂಕ ೧೪-೧೦-೨೦೧೧ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಡೆದ ‘ಸಮಕಾಲೀನ ವಿಮರ್ಶೆ ಸಾಂಸ್ಕೃತಿಕ ಬಿಕ್ಕಟ್ಟು’ ಎಂಬ ವಿಮರ್ಶಾ ಕಮ್ಮಟದಲ್ಲಿ ಸದಸ್ಯ ಸಂಚಾಲಕರಾಗಿ ಸೇವೆ ಸಲ್ಲಿಸಿರುತ್ತಾರೆ.
12.     ದಿನಾಂಕ ೩೦-೯-೨೦೧೧ರಂದು ಕುವೆಂಪು ವಿಶ್ವವಿದ್ಯಾನಿಲದಲ್ಲಿ ನಡೆದ ‘ಹಂಪನಾ ಸಾಹಿತ್ಯ’ ವಿಚಾರ ಸಂಕಿರಣದಲ್ಲಿ ಸದಸ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಿರುತ್ತಾರೆ.
13.     ದಿನಾಂಕ ೩೦-೯-೨೦೧೧ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಹಾಗೂ ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಡೆದ ‘ಹಂಪನಾಸಾಹಿತ್ಯ’ ವಿಚಾರ ಸಂಕಿರಣದ ಸದಸ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಿರುತ್ತಾರೆ.
14.     ದಿನಾಂಕ ೨೯-೬-೨೦೧೧ರಂದು ಶಿವಮೊಗ್ಗದಲ್ಲಿ ನಡೆದ ‘ಗೌರವ ಪ್ರಶಸ್ತಿ-೨೦೧೦’ ಪ್ರಧಾನ ಹಾಗೂ ಪುಸ್ತಕ ಬಹುಮಾನ ೨೦೦೯ ವಿತರಣಾ ಸಮಾರಂಭದಲ್ಲಿ ಸದಸ್ಯ ಸಂಚಾಲP್ಪರಾಗಿ
15.     ದಿನಾAಕ ೨೪-೬-೨೦೧೧ರಂದು ಧಾರವಾಡದಲ್ಲಿ ನಡೆದ ‘ಆಧುನಿಕ ಕನ್ನಡ ಕಥೆಗಾರ್ತಿಯರು’ ವಿಚಾರ ಸಂಕಿರಣದ ಸದಸ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ.

ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಿಗೆ ಪಠ್ಯಪುಸ್ತಕವಾಗಿರುವ ಕೃತಿಗಳು

01.    ತುಮಕೂರು ವಿಶ್ವವಿದ್ಯಾಲಯ- ಪ್ರಗತಿಶೀಲ ಸಾಹಿತ್ಯದಲ್ಲಿ ಮಾನವೀಯ ಚಿಂತನೆಗಳು(ಪದವಿ ತರಗತಿಗಳಿಗೆ)-೨೦೧೮-೨೦೨೦
02.    ಗುಲ್ಬರ್ಗ ವಿಶ್ವವಿದ್ಯಾಲಯ- “ಕನಕದಾಸರ ಕೀರ್ತನೆಗಳಲ್ಲಿ ಸಾಂಸ್ಕೃತಿಕ ಸಾಂಸ್ಕೃತಿಕಅನನ್ಯತೆ” ಕೃತಿ(ಸ್ನಾತಕೋತ್ತರಅಧ್ಯಯನಕೇಂದ್ರಕ್ಕೆ)-೨೦೧೮-೨೦೨೦
03.    ಗುಲ್ಬರ್ಗ ವಿಶ್ವವಿದ್ಯಾಲಯ-“ದಾಸರ ಕೀರ್ತನೆಗಳು(ಸಂ.) (ಪದವಿ ತರಗತಿಗಳಿಗೆ)-೨೦೧೯-೨೦೨೧
04.    ಗೋಕಾಕರಕುರಿತು ಬರೆದ ಲೇಖನ ಪಠ್ಯವಾಗಿ: ಕರ್ನಾಟಕ ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ೨೦೧೬ ರಿಂದ ೨೦೧೯ರವರೆಗೆ
05.    ಕರ್ನಾಟಕ ವಿಶ್ವವಿದ್ಯಾನಿಲಯ ಬಿ.ಎ. ಐಚ್ಛಿಕಕನ್ನಡ ವಿಷಯಕ್ಕೆಅಡಿಗರಕುರಿತು ಬರೆದ ಲೇಖನ ೨೦೧೩ ರಿಂದ ೨೦೧೫ ರವರೆಗೆ ಪಠ್ಯವಾಗಿರುತ್ತದೆ.
06.    ಮೈಸೂರು ವಿಶ್ವವಿದ್ಯಾನಿಲಯ, ಸ್ನಾತಕೋತ್ತರಜನಪದ ವಿಭಾಗಕ್ಕೆ ಸುವರ್ಣ ನಗರಿ ಸುಣಕಲ್ಲ ಬಿದರಿ, ಗ್ರಾಮಾಧ್ಯಯನ ೨೦೧೦-೨೦೧೪ ರವರೆಗೆ ಬೋಧನೆಗೆಆಯ್ಕೆಯಾಗಿದೆ.
07.    ಕರ್ನಾಟಕ ವಿಶ್ವವಿದ್ಯಾನಿಲಯದ ಪದವಿ ತರಗತಿಗಳಿಗೆ ಪ್ರವಾಸಕಥನ ಮತ್ತುಅಂಕಣ ಬರಹ ೨೦೦೮ ರಿಂದ ೨೦೧೧ ರವರೆಗೆ ಪಠ್ಯಪುಸ್ತಕವಾಗಿದೆ.

bottom of page