top of page

ವಿಶೇಷ ಉಪನ್ಯಾಸಗಳು

01.    ದಿನಾಂಕ ೧೯-೦೩-೨೦೨೨ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ದಾವಣಗೆರೆ ವಿಶ್ವವಿದ್ಯಾಲಯ, ಚಿತ್ರದುರ್ಗ, ಭಾಷಾ ಕೌಶಲ್ಯ ಕಮ್ಮಟ
02.    ದಿನಾಂಕ ೨೫-೦೬-೨೦೨೨ ಸರ್ಕಾರಿ ಪ್ರಥಮ ದರ್ಜೆ ಕಾಲ್ಭೆಜು, ಶಿಕಾರಿಪುರ, ಪುನರ್ಲ್ಭೆಖ
03.    ದಿನಾಂಕ ೦೪-೦೭-೨೦೨೨ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕುವೆಂಪು ವಿಶ್ವವಿದ್ಯಾಲಯ, ‘ಇಂಗ್ಲಿಷ್ ಗೀತಗಳು- ನೂರು ವರ್ಷ, ಬಿ.ಎಂ.ಶ್ರೀ. ಮಾರ್ಗ’
04.    ೨೮-೦೭-೨೦೨೨, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಶ್ರೀಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆ ಸಹಯೋಗ’ ಸಂತ ಸಾಹಿತ್ಯ ಅಧ್ಯಯನ ಶಿಬಿರ  ವಿಷಯ ಮಂಡನೆ.
05.    ದಿನಾAಕ ೦೬ & ೦೭-೦೩-೨೦೨೧ ಬೇಂದ್ರೆ ಕಾವ್ಯಗಳಲ್ಲಿ ರಾಷ್ಟಿçÃಯತೆ ಮತ್ತು ಮಾನವತಾವಾದ, ಕುವೆಂಪು ವಿಶ್ವವಿದ್ಯಾಲಯ
06.    ದಿನಾಂಕ ೦೯-೧೩ ಜನವರಿ ೨೦೨೦,ಸಾಂಸ್ಸೃತಿಕ ಅಸ್ಮಿತೆ-ದಲಿತ ಕಲ್ಯಾಣ, ದಲಿತ ಕಲ್ಯಾಣ: ಸವಾಲು ಅವಕಾಶ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕ.ರಾ.ಮು.ವಿ.ವಿ.
07.    ದಿನಾಂಕ ೨೭-೦೨-೨೦೨೦ ಬದಲಾಗುತ್ತಿರುವ ಮಲೆನಾಡಿನ ಸಂಸ್ಸೃತಿಯ ಹಿನ್ನೆಲೆಯಲ್ಲಿ ಕುವೆಂಪು ಕಥೆಗಳು, ಕುವೆಂಪು ಕನ್ನಡ ಅಧ್ಯಯನ ಕೇಂದ್ರ ಕುಪ್ಪಳ್ಳಿ
08.    ದಿನಾಂಕ ೧೧-೦೩-೨೦೨೦ ಬೌದ್ಧ ಸಾಹಿತ್ಯ ಮತ್ತು ವಚನ ಸಾಹಿತ್ಯ, ರಾಷ್ಟಿçÃಯ ಬೌದ್ಧ ಸಾಹಿತ್ಯ ಸಮ್ಮ್ಮೇಳನ, ಗುಲ್ಬರ್ಗ ವಿ.ವಿ., ಕಲ್ಬುರ್ಗಿ
09.    ದಿನಾಂಕ ೨೭-೧೨-೨೦೨೦ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ರಾಷöç ಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ, ಕುವೆಂಪು ಸಾಹಿತ್ಯ: ಪರಿಸರ ಯಾನ
10.    ದಿನಾಂಕ ೨೫-೧೧-೨೦೧೯ ಕುವೆಂಪು ವಿಶ್ವವಿದ್ಯಾಲಯ ‘ಕನ್ನಡ ರಾಜ್ಯೋತ್ಸವ’ ಆಶಯ ನುಡಿ.
11.    ದಿನಾಂಕ ೧೪-೦೬-೨೦೧೬ ರಂದು ಮೈಲಾರ ಮಹಾದೇವ ದತ್ತಿ ಕರ‍್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿರುತ್ತೇನೆ.
12.    ದಿನಾಂಕ ೧೦-೦೩-೨೦೧೬ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ೬ ದಲಿತ ಆತ್ಮಕಥನಗಳು ಕಥನಕಾರರೊಂದಿಗೆ ಮುಖಾಮುಖಿ ಮತ್ತು ಆಪ್ತ ಸಂವಾದದಲ್ಲಿ ಸಂವಾದ.
13.    ದಿನಾAಕ ೦೪-೧೧-೨೦೧೫ರಂದು ರಾಣೆಬೆನ್ನೂರಲ್ಲಿ ನಡೆದ ಕನಕದಾಸರ ಮೋಹನ ತರಂಗಿಣಿ ಒಂದು ತೌಲನಿಕ ಅಧ್ಯಯನ ಕೃತಿ ಕುರಿತು ಉಪನ್ಯಾಸ.
14.    ದಿನಾಂಕ ೨೧-೧೧-೨೦೧೫ರಂದು ರ‍್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ ಮೈಸೂರು ವಿಶ್ವವಿದ್ಯಾಲಯ ಮೈಸೂರಲ್ಲಿ ನಡೆದ ದಲಿತ ಸಂವೇದನೆಯ ಸಾಂಸ್ಕೃತಿಕ ಆಯಾಮಗಳು ಕುರಿತು ವಿಶೇಷ ಉಪನ್ಯಾಸ.
15.    ೨೨-೧೧-೨೦೧೫ರಂದು ರ‍್ನಾಟಕ ರಾಜ್ಯ ಆದಿಜಾಂಬವ ಎನ್‌ಪೋರ್ಸ್ಮೆಂಟ್ ಕಮಿಟಿ, ಮೈಸೂರು ವಿಶೇಷ ಉಪನ್ಯಾಸ.
16.    ದಿನಾಂಕ ೨೮-೦೯-೨೦೧೫ರಲ್ಲಿ ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾಲಯ ಮತ್ತು ರ‍್ನಾಟಕ ದಲಿತ ಸಂಘರ್ಷ ಸಮಿತಿ, ಶಿವಮೊಗ್ಗದಲ್ಲಿ ನಡೆದ ಭೂಮಿ, ಬಂಡವಾಳ  ಮತ್ತು ರಾಜಕಾರಣ ವಿಚಾರ ಸಂಕಿರಣದಲ್ಲಿ ಉಪನ್ಯಾಸ.
17.    ದಿನಾಂಕ ೧೨-೦೮-೨೦೧೫ರಲ್ಲಿ ಬಸವಕೇಂದ್ರ, ಶಿವಮೊಗ್ಗದಲ್ಲಿ ನಡೆದ ೨೦೦ನೆಯ ಶರಣ ಸಂಗಮ ಕರ‍್ಯಕ್ರಮದಲ್ಲಿ ವಿಶೇಷ ಉಪನ್ಯಾಸ.
18.    ದಿನಾಂಕ ೧೬-೦೪-೨೦೧೫ರಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಕರ‍್ಗಲ್‌ದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್‌ರವರ ೧೨೪ನೆಯ ಜಯಂತಿ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಉಪನ್ಯಾಸ.
19.    ದಿನಾಂಕ ೨೮-೦೩-೨೦೧೫ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಬಸವಕೇಂದ್ರ ಧಾರವಾಡದಲ್ಲಿ ನಡೆದ ವಚನ ವೈಭವ-೨೦೧೫ರಲ್ಲಿ ವಿಶೇಷ ಉಪನ್ಯಾಸ.
20.    ದಿನಾಂಕ ೨೧-೦೩-೨೦೧೫ರಂದು ಧಾರವಾಡದಲ್ಲಿ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಅಡಿಯಲ್ಲಿ, ಡೊಳ್ಳಿನ ಕಲಾ ವೈಭವ ಹಾಗೂ ವಿಚಾರ  ಸಂಕೀರ್ಣದ ಉದ್ಘಾಟನಾ ಭಾಷಣ.
21.    ದಿನಾಂಕ ೧೭-೦೩-೨೦೧೫, ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗದ ಹಾಗೂ ಕನ್ನಡ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಕನ್ನಡ ಪುಸ್ತಕ  ಪ್ರಾಧಿಕಾರ, ಬೆಂಗಳೂರು, ಇಲ್ಲಿ ವಿಶೇಷ ಉಪನ್ಯಾಸ.
22.    ದಿನಾಂಕ ೨೧-೧೨-೨೦೧೪ ಬಸವತತ್ತ÷್ವ ಪ್ರಸಾರ ಸಂಸ್ಥೆ, ಧಾರವಾಡದಲ್ಲಿ ನಡೆದ ಸ್ಮರಣೋತ್ಸವದಲ್ಲಿ ವಿಶೇಷ ಉಪನ್ಯಾಸ.
23.    ದಿನಾಂಕ ೦೭-೧೧-೨೦೧೪ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಬಾಗಿಲುಕೋಟೆ ಸಾಹಿತ್ಯ ಬಳಗ ಅನಿಕೇತ ಪ್ರಕಾಶನ, ಬಾಗಲಕೋಟದಲ್ಲಿ ನಡೆದ ಡಾ. ಅಶೋಕ ನರೋಡೆ ಸಾಹಿತ್ಯವಲೋಕನದಲ್ಲಿ ವಿಶೇಷ ಉಪನ್ಯಾಸ.
24.    ದಿನಾಂಕ ೧೧-೦೯-೨೦೧೪ ರ‍್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡದಲ್ಲಿ ನಡೆದ ಸರ್ ಸಿದ್ದಪ್ಪ ಕಂಬಳಿ ಅವರ ೧೩೨ನೆಯ ಜನ್ಮದಿನೋತ್ಸವದ ಅಂಗವಾಗಿ ವಿಶೇಷ  ಉಪನ್ಯಾಸ.
25.    ೧೮-೦೮-೨೦೧೪ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು 'ಕಲಾಮಹೋತ್ಸವ ೨೦೧೪ರ ವಿಚಾರ ಸಂಕಿರಣದಲ್ಲಿ ಉಪನ್ಯಾಸ.
26.    ದಿನಾಂಕ ೦೯-೦೭-೨೦೧೪ ಸೊರಬ ತಾಲ್ಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಉಪನ್ಯಾಸ.
27.    ದಿನಾಂಕ ೧೪-೦೬-೨೦೧೪ರಂದು ನಡೆದ ಮೈಲಾರ ಮಹಾದೇವ ದತ್ತಿ ಕರ‍್ಯಕ್ರಮದಲ್ಲಿ ಮಹಾತ್ಮ ಗಾಂಧಿ ಮತ್ತು ಸಮಕಾಲೀನ ಚಿಂತಕರು-ಸಾAಸ್ಕೃತಿಕ ಸಂವಾದದಲ್ಲಿ ಭಾಗವಹಿಸಿದ್ದೇನೆ.
28.    ಶಿವಾನಂದ ಕಾಲೇಜು, ಕಾಗ್ವಾಡ, ಬೆಳಗಾವಿ ಜಿಲ್ಲೆ, ಯು.ಜಿ.ಸಿ. ಮಟ್ಟದ ಒಂದು ದಿನದ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ‘ದಾಸ ಸಾಹಿತ್ಯದಲ್ಲಿ ಅನುಭಾವ’ ಎಂಬ ವಿಚಾರವನ್ನು ಮಂಡಿಸಿರುತ್ತಾರೆ (ದಿನಾಂಕ ೭ನೇ ಸೆಪ್ಟಂಬರ್ ೨೦೧೩).
29.    ೨೦೧೩ ಮೇ ತಿಂಗಳಿನಲ್ಲಿ ನಡೆದ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿದ್ಯಾನಗರ, ರಾಣೆಬೆನ್ನೂರು ತಾಲ್ಲೂಕು, ಇಲ್ಲಿನ ನಡೆದ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಡಿ.ವಿ.ಜಿ.ಯವರ ‘ಮಂಕುತಿಮ್ಮನ ಕಗ್ಗ’ ವಿಷಯದ ಕುರಿತಂತೆ ಉಪನ್ಯಾಸ ನೀಡಿರುತ್ತಾರೆ.
30.    ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ, ಹಿರೇಕೆರೂರು, ೩ನೇ ಕನ್ನಡ ಸಾಹಿತ್ಯ ಸಮ್ಮೇಳನ-೨೦೧೩, ಸರ್ವಜ್ಞನ ಅಬಲೂರು, ದಿನಾಂಕ ೨೮-೧೨-೨೦೧೩ರಂದು ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಶಯ ಭಾಷಣಕಾರರಾಗಿ ಭಾಗವಹಿಸಿರುತ್ತಾರೆ.
31.    ದಿನಾಂಕ ೦೭ ಏಪ್ರೀಲ್ ೨೦೧೩ರಂದು ನಡೆದ ಪ್ರೊ.ತೇಜಸ್ವಿ ಕಟ್ಟೀಮನಿ ಟ್ರಸ್ಟ್, ಧಾರವಾಡ ಹಾಗೂ ಎಸ್.ಟಿ.ಸಿ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬನಹಟ್ಟಿಯಲ್ಲಿ 'ಸಮೂಹ ಮಾಧ್ಯಮಗಳು ಮತ್ತು ಜನತೆ' ವಿಶೇಷ ಉಪನ್ಯಾಸ.
32.    ದಿನಾಂಕ ೨೧-೧೧-೨೦೧೨ರಂದು ಹಾವೇರಿಯಲ್ಲಿ ನಡೆದ ‘ಪ್ರಾಚೀನ ಕವಿ-ಕಾವ್ಯ ಚಿಂತನಾ ಮಾಲೆ’ ರಾಜ್ಯೋತ್ಸವ ಆಚರಣಾ ಕಾರ್ಯಕ್ರಮದಲ್ಲಿ ‘ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ’ ಕುರಿತು ಉಪನ್ಯಾಸ ನೀಡಿರುತ್ತಾರೆ.
33.    ದಿನಾಂಕ ೧೦-೧೧-೨೦೧೨ರಂದು ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ, ತೇಜಸ್ವಿ-ಕಟ್ಟೀಮನಿ ರಾಷ್ಟಿçÃಯ ಟ್ರಸ್ಟ್, ಧಾರವಾಡ, ‘ವಸಾಹತೋತ್ತರ ಸಾಹಿತ್ಯ ಸಂಸ್ಕೃತಿ ತೊಳಲಾಟಗಳು’ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿರುತ್ತಾರೆ.
34.    ೨೦೧೨ ನವೆಂಬರ್ ೧ ರಂದು ಕನ್ನಡ ರಾಜ್ಯೋತ್ಸವ ಸಮಿತಿ, ತುಮಕೂರು ಜಿಲ್ಲೆ, ಪಾವಗಡ, ೫೮ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿರುತ್ತಾರೆ ಹಾಗೂ ಸನ್ಮಾನಿತರಾಗಿರುತ್ತಾರೆ.
35.    ದಿನಾಂಕ ೨೯-೧೦-೨೦೧೨ರಂದು ಜಿಲ್ಲಾ ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ‘ಶ್ರೀ ವಾಲ್ಮೀಕಿ ಜಯಂತಿ’ಯAದು ವಿಶೇಷ ಉಪನ್ಯಾಸ ನೀಡಿರುತ್ತಾರೆ.
36.    ದಿನಾಂಕ ೨೬-೧೦-೨೦೧೨ರಂದು ಶಿವಮೊಗ್ಗದಲ್ಲಿ ನಡೆದ ‘ಮಹರ್ಷಿ ವಾಲ್ಮೀಕಿ ಜಯಂತಿ’ಯಲ್ಲಿ ವಿಶೇಷ ಉಪನ್ಯಾಸವನ್ನು ನೀಡಿರುತ್ತಾರೆ.
37.    ದಿನಾಂಕ ೧೪-೪-೨೦೧೨ರಂದು ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ನಗರಸಭೆ, ಸಮಾಜ ಕಲ್ಯಾಣ ಇಲಾಖೆ, ಭದ್ರಾವತಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಇವರುಗಳ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ೧೨೧ನೇ ಜನ್ಮ ದಿನಾಚರಣೆ ಹಾಗೂ ಡಾ. ಬಾಬು ಜಗಜೀವನರಾಂರವರ ೧೦೫ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಮುಖ್ಯ ಉಪನ್ಯಾಸಕರಾಗಿ ಭಾಷಣ ಮಾಡಿರುತ್ತಾರೆ.
38.    ದಿನಾಂಕ ೫-೪-೨೦೧೨ರಂದು ಶ್ರೀ ಬಾಬು ಜಗಜೀವನ ರಾಂರವರ ೧೦೫ನೇ ಜನ್ಮ ಜಯಂತೋತ್ಸವದಲ್ಲಿ ಅತಿಥಿ ಉಪನ್ಯಾಸ.
39.    ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಕುವೆಂಪು ವಿಶ್ವವಿದ್ಯಾಲಯ ಘಟಕ ಕಾಲೇಜು, ಇಲ್ಲಿ ದಿನಾಂಕ ೧೭-೨-೨೦೧೨ರಂದು ನಡೆದ ‘ಪಂಪ ಮತ್ತು ಕಾಳಿದಾಸ’ ಎಂಬ ವಿಷಯ ಕುರಿತ ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿರುತ್ತಾರೆ.
40.    ದಿನಾಂಕ ೧೪-೨-೨೦೧೨ರಂದು ಕುವೆಂಪು ವಿಶ್ವವಿದ್ಯಾನಿಲಯ, ಪ್ರಸಾರಾಂಗ, ಹಿಂದಿ ವಿಭಾಗ, ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜು, ಚಿಕ್ಕಮಗಳೂರು ಮತ್ತು ತೇಜಸ್ವಿ-ಕಟ್ಟೀಮನಿ ರಾಷ್ಟಿçÃಯ ಟ್ರಸ್ಟ್, ಧಾರವಾಡ, ಇವರ ಸಂಯುಕ್ತ ಆಶ್ರಯದಲ್ಲಿ ‘ಅರಿವು ವಿಸ್ತರಣಾ’ ಉಪನ್ಯಾಸ ಮಾಲಿಕೆ.
41.    ದಿನಾಂಕ ೬-೨-೨೦೧೨ರಂದು ಕುವೆಂಪು ವಿಶ್ವವಿದ್ಯಾನಿಲಯ, ಪ್ರಸಾರಾಂಗ ಮತ್ತು ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ‘ಅರಿವು ವಿಸ್ತರಣಾ’ ಉಪನ್ಯಾಸ ಮಾಲಿಕೆ.
42.    ದಿನಾಂಕ ೪-೨-೨೦೧೨ರಂದು ಶ್ರೀರಂಗ ದತ್ತಿ ನಿಧಿ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಬೆಂಗಳೂರು, ‘ಶ್ರೀರಂಗ ಸ್ಮರಣಿ ಉಪನ್ಯಾಸಗಳು’ ಮತ್ತು ನಾಟಕಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
43.    ದಿನಾಂಕ ೮-೧-೨೦೧೨ರಂದು ‘ಅರಿವು ವಿಸ್ತರಣಾ ಉಪನ್ಯಾಸ ಮಾಲಿಕೆ’, ಕುವೆಂಪು ವಿಶ್ವವಿದ್ಯಾನಿಲಯ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆಸಿದ ಉಪನ್ಯಾಸ ಮಾಲಿಕೆಯಲ್ಲಿ ಉಪನ್ಯಾಸ ನೀಡಿರುತ್ತಾರೆ.
44.    ದಿನಾಂಕ ೮-೧-೨೦೧೨ರಂದು ಶಿಕಾರಿಪುರದಲ್ಲಿ ನಡೆದ ‘ಅರಿವು ವಿಸ್ತರಣಾ ಉಪನ್ಯಾಸ ಮಾಲಿಕೆ’ಯಡಿಯಲ್ಲಿ ‘ವಚನ ಸಾಹಿತ್ಯದಲ್ಲಿ ಅಲ್ಲಮಪ್ರಭುವಿನ ವೈಚಾರಿಕ ಸಂಘರ್ಷ’ ಕುರಿತು ಉಪನ್ಯಾಸ ನೀಡಿರುತ್ತಾರೆ.
45.    ದಿನಾಂಕ ೨೭-೧೧-೨೦೧೧ರಂದು ಕುವೆಂಪು ವಿಶ್ವವಿದ್ಯಾನಿಲಯ, ಪ್ರಸಾರಾಂಗ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ, ಇವರ ಸಂಯುಕ್ತ ಆಶ್ರಯದಲ್ಲಿ ‘ಅರಿವು ವಿಸ್ತರಣಾ’ ಉಪನ್ಯಾಸ ಮಾಲಿಕೆ.
46.    ದಿನಾಂಕ ೨೦-೧೧-೨೦೧೧ರಂದು ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ,ಗೌಡ ಸಾರಸ್ವತ ಬ್ರಾಹ್ಮಣ ಸಮಾಜ, ರಿಪ್ಪನ್ ಪೇಟೆ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿರುತ್ತಾರೆ.
47.    ದಿನಾಂಕ ೧೨ ಮತ್ತು ೧೩ನೇ ನವೆಂಬರ್ ೨೦೧೧ರಂದು ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಸಿಂದಗಿಯಲ್ಲಿ ಉಪನ್ಯಾಸ.
48.    ದಿನಾಂಕ ೨೧-೧೦-೨೦೧೧ರಂದು ಕುವೆಂಪು ವಿಶ್ವವಿದ್ಯಾನಿಲಯ, ಪ್ರಸಾರಾಂಗ ಮತ್ತು ಸಾಂಸ್ಕೃತಿಕ ವೇದಿಕೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ‘ಅರಿವು ವಿಸ್ತರಣಾ’ ಉಪನ್ಯಾಸ ಮಾಲಿಕೆ.
49.    ದಿನಾಂಕ ೩-೧೦-೨೦೧೧ರಂದು ಕುವೆಂಪು ವಿಶ್ವವಿದ್ಯಾನಿಲಯ, ಪ್ರಸಾರಾಂಗ ಮತ್ತು ಶ್ರೀ ಕನಕ ಯುವಕ ಸಂಘ, ಶಿವನಿ, ಚಿಕ್ಕಮಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಅರಿವು ವಿಸ್ತರಣಾ’ ಉಪನ್ಯಾಸ ಮಾಲಿಕೆ.
50.    ದಿನಾಂಕ ೧೧-೯-೨೦೧೧ರಂದು ದಲಿತ ಸಾಹಿತ್ಯ ಪರಿಷತ್ತು, ತಾಲ್ಲೂಕು ಘಟಕ, ಬಸವನ ಬಾಗೇವಾಡಿ ವಿಚಾರ ಸಂಕಿರಣ ಮತ್ತು ಹೊಸ ಹಾಡು ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿರುತ್ತಾರೆ.
51.    ಕರ್ನಾಟಕ ಸಂಘ (ರಿ.) ಮಂಡ್ಯ, ಸಂವಹನ ಟ್ರಸ್ಟ್ (ರಿ.) ಮೈಸೂರು, ಡಾ. ರಾಘವ ಸಮಗ್ರ ಕಾವ್ಯ, ವಿಚಾರ ಸಂಕಿರಣದಲ್ಲಿ ದಿನಾಂಕ ೩-೯-೨೦೧೩ರಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುತ್ತಾರೆ.
52.    ದಿನಾಂಕ ೨೭ ಮತ್ತು ೨೮ನೇ ಆಗಸ್ಟ್ ೨೦೧೧ರಂದು ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ, ಸಂಶೋಧನ ಕಮ್ಮಟ ಎಂಬ ಕಾರ್ಯಾಗಾರದಲ್ಲಿ ‘ಸಂಶೋಧನೆಯಲ್ಲಿ ಅಂತರ್‌ಶಿಸ್ತೀಯ ಅಧ್ಯಯನ ಕುರಿತು ವಿಷಯ ಮಂಡಿಸಿರುತ್ತಾರೆ.
53.    ದಿನಾAಕ ೨೫, ೨೬ನೇ ಆಗಸ್ಟ್ ೨೦೧೧ರಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ವರ್ಗ ‘ಸಂಶೋಧನಾ ಕಮ್ಮಟ’ದಲ್ಲಿ ಅಂತರ್‌ಶಿಸ್ತೀಯ ಅಧ್ಯಯನ ಕ್ಷೇತ್ರದಲ್ಲಿ ಶೋಧ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿರುತ್ತಾರೆ.
54.    ದಿನಾಂಕ ೧೮ ಮತ್ತು ೧೯ನೇ ಆಗಸ್ಟ್ ೨೦೧೧ರಂದು ವಿಜಯ ಪ್ರಥಮ ದರ್ಜೆ ಕಾಲೇಜು, ಪಾಂಡವಪುರ, ಯು.ಜಿ.ಸಿ., ಪ್ರಾಯೋಜಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ‘ಪ್ರತಿಭಟನೆ ಮತ್ತು ಪರ್ಯಾಯ ಸಂಸ್ಕತಿ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿರುತ್ತಾರೆ.
55.    ದಿನಾಂಕ ೨೪ ಮತ್ತು ೨೫ನೇ ಜುಲೈ ೨೦೧೧ರಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಭದ್ರಾವತಿ, ೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಜನಪದ ಸಾಹಿತ್ಯ’ ಕುರಿತು ಉಪನ್ಯಾಸ ನೀಡಿರುತ್ತಾರೆ.
56.    ದಿನಾಂಕ ೧೮ ಮತ್ತು ೧೯ನೇ ಜೂನ್ ೨೦೧೧ರಂದು ೩ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ, ಕೊಪ್ಪಳದಲ್ಲಿ ನಡೆದ ‘ದಲಿತ ಸಮುದಾಯದ ತಲ್ಲಣಗಳು’  ಎಂಬ ವಿಷಯ ಕುರಿತು ಉಪನ್ಯಾಸ ನೀಡಿರುತ್ತಾರೆ.
57.    ದಿನಾಂಕ ೪-೪-೨೦೧೧ರಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ, ಧಾರವಾಡ, ‘ಡಾ. ಜಗಜೀವನರಾಂರವರ ೧೦೪ನೇ ಜನ್ಮ ದಿನಾಚರಣೆ ನಿಮಿತ್ತ ನಡೆದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿರುತ್ತಾರೆ.
58.    ದಿನಾಂಕ ೧೧ ರಿಂದ ೧೩ನೇ ಮಾರ್ಚ್ ೨೦೧೧ರಂದು ಬೆಳಗಾವಿಯಲ್ಲಿ ನಡೆದ ‘ವಿಶ್ವ ಕನ್ನಡ ಸಮ್ಮೇಳನ-೨೦೧೧’ರಲ್ಲಿ “ದಲಿತ ಸಂಸ್ಕೃತಿಯ ಅನನ್ಯತೆ”  ವಿಚಾರಸಂಕಿರಣದಲ್ಲಿ ಉಪನ್ಯಾಸ ನೀಡಿರುತ್ತಾರೆ.
59.    ದಿನಾಂಕ ೪-೪-೨೦೧೧ರಂದು ಧಾರವಾಡದಲ್ಲಿ ನಡೆದ ‘ಬಾಬು ಜಗಜೀವನರಾಮ್‌ರವರ ೧೦೪ನೇ ಜನ್ಮ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸವನ್ನು ನೀಡಿರುತ್ತಾರೆ.
60.    ದಿನಾಂಕ ೯-೪-೨೦೧೧ರಂದು ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ, ಯುವ ಕಾವ್ಯ ಕಮ್ಮಟದಲ್ಲಿ ಉಪನ್ಯಾಸ ನೀಡಿರುತ್ತಾರೆ.
61.    ದಿನಾಂಕ ೧೧-೯-೨೦೧೧ರಂದು ಬಸವನ ಬಾಗೇವಾಡಿಯಲ್ಲಿ ನಡೆದ ‘ತಾಲ್ಲೂಕು ಘಟಕದ ಉದ್ಘಾಟನೆ ವಿಚಾರ ಸಂಕಿರಣ ಹಾಗೂ ಹೊಸಹಾಡು, ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ‘ಕನ್ನಡಿಗರ ಬದುಕು ಮತ್ತು ಇಂಗ್ಲೀಷ್ ಗ್ರಹಿಕೆ ನಿಲುವುಗಳು’ ಕುರಿತು ಉಪನ್ಯಾಸವನ್ನು ನೀಡಿರುತ್ತಾರೆ.
62.    ದಿನಾಂಕ ೧೨ ಮತ್ತು ೧೩ನೇ ನವೆಂಬರ್ ೨೦೧೧ರಂದು ಸಿಂದಗಿಯಲ್ಲಿ ನಡೆದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ದಲಿತರ ಬದುಕು ಮತ್ತು ಇಂಗ್ಲೀಷ್  ಗ್ರಹಿಕೆಯ ನಿಲುವುಗಳು ಕುರಿತು ಉಪನ್ಯಾಸವನ್ನು ಮಾಡಿರುತ್ತಾರೆ.
63.    ದಿನಾಂಕ ೨೦-೧೧-೨೦೧೧ರಂದು ರಿಪ್ಪನ್‌ಪೇಟೆಯಲ್ಲಿ ನಡೆದ ‘ರಾಜ್ಯೋತ್ಸವ ಸಂಭ್ರಮ’ದಲ್ಲಿ ‘ಏಕೀಕರಣದ ಸವಾಲುಗಳು ಈ ಹೊತ್ತಿನ ಆತಂಕ’ ಕುರಿತು ಉಪನ್ಯಾಸ ನೀಡಿರುತ್ತಾರೆ.
64.    ದಿನಾಂಕ ೨೦-೧೧-೨೦೧೧ರಂದು ರಿಪ್ಪನ್‌ಪೇಟೆಯಲ್ಲಿ ನಡೆದ ‘ಅರಿವು ವಿಸ್ತರಣಾ ಉಪನ್ಯಾಸ ಮಾಲೆ’ಯಲ್ಲಿ ‘ಕರ್ನಾಟಕ ಏಕೀಕರಣ ಮತ್ತು ಕನ್ನಡ’ ಕುರಿತು ಉಪನ್ಯಾಸವನ್ನು ಮಾಡಿರುತ್ತಾರೆ.
65.    ದಿನಾಂಕ ೫-೪-೨೦೧೦ರಂದು ಬಾಗಲಕೋಟೆಯಲ್ಲಿ ನಡೆದ ಶ್ರೀ ಬಾಬು ಜಗಜೀವನರಾಮ್ ರವರ ೧೦೩ನೇ ಜನ್ಮ ದಿನೋತ್ಸವದಲ್ಲಿ ‘ಅತಿಥಿ ಉಪನ್ಯಾಸಕರಾಗಿ’ ಭಾಗವಹಿಸಿರುತ್ತಾರೆ.
66.    ದಿನಾಂಕ ೨-೧೦-೨೦೧೦ರಂದು ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ, ಕನ್ನಡ ಸಾಹಿತ್ಯ ಪರಿಷತ್ತು, ಉತ್ತರ ಕರ್ನಾಟಕ ಲೇಖಕಿಯರ ಸಂಘ, ಪ್ರಸಾದ್  ಪ್ರಕಾಶನ, ಕಲ್ಯಾಣ ನಗರ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ‘ಪ್ರೊ. ಲಲಿತಾಂಬ ಮತ್ತು ಡಾ. ವೃಷಭೇಂದ್ರಸ್ವಾಮಿ ದಂಪತಿ ಸಾಹಿತ್ಯ ಸಮಾರಂಭ’ ಇಲ್ಲಿನ ವಿಚಾರ ಸಂಕಿರಣದಲ್ಲಿ ಕುವೆಂಪು ತರಗತಿಯ ಪಾಠಗಳು (ತೌಲನಿಕ ಕಾವ್ಯಮೀಮಾಂಸೆ) ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿರುತ್ತಾರೆ.
67.    ದಿನಾಂಕ ೨೧, ೨೨ ಮತ್ತು ೨೩ನೇ ಅಕ್ಟೋಬರ್ ೨೦೧೦ರಂದು ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗ ಮತ್ತು ಶ್ರುತ ಸಂವರ್ಧನ ಸಂಸ್ಥಾನ, ಮೀರತ್, ಉತ್ತರ ಪ್ರದೇಶ ಜೈನ ಸಾಹಿತ್ಯ : ವಿಭಿನ್ನ ಪರಿಕಲ್ಪನೆಗಳು’ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ಶ್ರೇಣೀಕರಣ ಪರಿಕಲ್ಪನೆ ಕುರಿತು ಉಪನ್ಯಾಸ ನೀಡಿರುತ್ತಾರೆ.
68.    ಉತ್ತರ ಕರ್ನಾಟಕ ಲೇಖಕಿಯರ ಸಂಘ, ಧಾರವಾಡ-ಹುಬ್ಬಳ್ಳಿ, ದಿನಾಂಕ ೨೫-೧೦-೨೦೧೦, ‘ಪರಂಪರೆ ಮತ್ತು ಪ್ರಯೋಗಶೀಲತೆಯ ಕಾವ್ಯ ಭಾಷೆ ಮತ್ತು ಅಭಿವ್ಯಕ್ತಿಯ ನೆಲೆಯಲ್ಲಿ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿರುತ್ತಾರೆ.
69.    ದಿನಾಂಕ ೪-೧-೨೦೦೯ರಂದು ಬೀಳಗಿಯಲ್ಲಿ ನಡೆದ ಬಾಗಲಕೋಟೆ ಜಿಲ್ಲಾ ಕನ್ನಡ ಪುಸ್ತಕ ಪರಿಷತ್ತು ದಶಮಾನೋತ್ಸವ ಸಮ್ಮೇಳನದಲ್ಲಿ ಸನ್ಮಾನ ಮತ್ತು ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿರುತ್ತಾರೆ.
70.    ದಿನಾಂಕ ೧೦ ರಿಂದ ೧೩ನೇ ಮಾರ್ಚ್ ೨೦೦೯ರಂದು ಗದಗ ಧಾರವಾಡದ ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನದಲ್ಲಿ ನಡೆದ ‘ಸಮುದಾಯ ೨೦ ನೆಮ್ಮದಿಯ ನಾಳೆಗಾಗಿ’ ವಿಚಾರ ಗೋಷ್ಠಿಯಲ್ಲಿ ‘ನೆಮ್ಮದಿಯ ನಾಳೆಗಾಗಿ’ ವಿಷಯ ಕುರಿತು ವಿಶೇಷ ವಿಷಯ ಮಂಡನೆಯನ್ನು ಮಂಡಿಸಿರುತ್ತಾರೆ.
71.    ದಿನಾAಕ ೬-೬-೨೦೦೯ರಂದು ಕೋಲಾರದ ಪತ್ರಕರ್ತರ ಭವನದಲ್ಲಿ ನಡೆದ ಜಿ.ಪಿ. ಬಸವರಾಜು ಸಂಪಾದಕತ್ವದ ‘ತಿಂಗಳು’ ಪತ್ರಿಕೆ ಬಿಡುಗಡೆ ಸಮಾರಂಭ  ವಿಚಾರಗೋಷ್ಠಿ, ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿರುತ್ತಾರೆ.
72.    ದಿನಾಂಕ ೨೯-೮-೨೦೦೯ರಂದು ರಾಣೆಬೆನ್ನೂರು ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆದ ‘ಡಾ. ವಿ.ಕೃ. ಗೋಕಾಕರ ಶತಾಬ್ದಿ ಉತ್ಸವ ಸಮಾರಂಭದಲ್ಲಿ ಡಾ. ವಿ.ಕೃ. ಗೋಕಾಕ ಜೀವನ ಸಾಧನೆ’ ಕುರಿತು ಉಪನ್ಯಾಸ ನೀಡಿರುತ್ತಾರೆ.
73.    ದಿನಾಂಕ ೫-೯-೨೦೦೯ರಂದು ಧಾರವಾಡದ ರಾ.ಹಾ. ದೇಶಪಾಂಡೆ ಭವನದಲ್ಲಿ ನಡೆದ ಡಾ. ಎನ್. ಜಗದೀಶ್ ಕೊಪ್ಪರವರ ‘ಉತ್ತರದಕ್ಷಿಣಿ’ ಮತ್ತು ‘ವಿರ್ಜಾಗಾಲಿಬ್’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಕೃತಿ ಕುರಿತು ಮಾತನಾಡಿರುತ್ತಾರೆ.
74.    ದಿನಾಂಕ ೧೭-೯-೨೦೦೯ರಂದು ಬ್ಯಾಡಗಿ ಬಿ.ಎಸ್.ಎಂ. ಕಾಲೇಜಿನಲ್ಲಿ ನಡೆದ ಕನ್ನಡ ಸಂಘದ ಉದ್ಘಾಟನಾ ಸಮಾರಂಭದಲ್ಲಿ ‘ದ.ರಾ. ಬೇಂದ್ರ ಕಾವ್ಯ ವಿಚಾರಧಾರೆಗಳು’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿರುತ್ತಾರೆ.
75.    ದಿನಾಂಕ ೧೪-೧೧-೨೦೦೯ರಂದು ಧಾರವಾಡದ ಮಹಾವಿದ್ಯಾಲಯ ಸಭಾ ಭವನದಲ್ಲಿ ನಡೆದ ‘೪೯೩ನೆಯ ವ್ಯಾಸಂಗ ವಿಸ್ತರಣಾ ಉಪನ್ಯಾಸ ಶಿಬಿರದಲ್ಲಿ ಜನಪದರಲ್ಲಿ ಮಾದಾರ ಚನ್ನಯ್ಯ’ ಕುರಿತು ಉಪನ್ಯಾಸ ನೀಡಿರುತ್ತಾರೆ.
76.    ದಿನಾಂಕ ೩೦-೧೧-೨೦೦೯ರಂದು ಧಾರವಾಡದ ಹೊಯ್ಸಳ ನಗರದಲ್ಲಿ ನಡೆದ ‘ಜನಪದ ಕಾರ್ಯಕ್ರಮ ದೊಡ್ಡಾಟ’ ಸಮಾರಂಭದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿರುತ್ತಾರೆ.
77.    ಕರ್ನಾಟಕ ಸರ್ಕಾರ, ಡಾ. ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ರಾಷ್ಟಿçÃಯ ಟ್ರಸ್ಟ್, ಧಾರವಾಡ ಇವರು ಆಯೋಜಿಸಿದ “ಬೇಂದ್ರೆ ಸಾಹಿತ್ಯ ಅಧ್ಯಯನ ಶಿಬಿರ’ದಲ್ಲಿ ನಾಲ್ಕು ಸಾಹಿತ್ಯ ಪ್ರಕಾರಗಳ ಕುರಿತು ಉಪನ್ಯಾಸ ನೀಡಲಾಯಿತು. ೨೦೦೮
78.    ಸಂಯುಕ್ತ ಕರ್ನಾಟಕ ದಿನಪತ್ರಿಕೆ, ದಿನಾಂಕ ೨೭-೧೦-೨೦೦೮, ವಿಜಾಪುರದಲ್ಲಿ ನಡೆದಿರುವ ಅಖಿಲ ಕರ್ನಾಟಕ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿರುತ್ತಾರೆ.
79.    ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ವಿಶ್ವವಿದ್ಯಾಲಯದ ೪೬೩ ಪ್ರಚಾರೋಪನ್ಯಾಸದ ‘ಜನಪದದಲ್ಲಿ ಮಾದಾರ ಚನ್ನಯ್ಯ’ ವಿಷಯದ ಉಪನ್ಯಾಸ ನೀಡಿದ್ದಾರೆ. ೨೦೦೯
80.    ದಿನಾಂಕ ೧೩-೧-೨೦೦೮ರಂದು ನಡೆದ ರಾಣೆಬೆನ್ನೂರು ತಾಲ್ಲೂಕು ‘ಮಾದರ’ ನೌಕರರ ಸಮಾವೇಶ ಹಾಗೂ ಸನ್ಮಾನ ಸಮಾರಂಭದಲ್ಲಿ ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿರುತ್ತಾರೆ.
81.    ದಿನಾಂಕ ೧೯-೧-೨೦೦೮ರಲ್ಲಿ ನಡೆದ ‘ನಾಲ್ಕನೆ ಬೀದರ್ ಜಿಲ್ಲಾ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ’ದಲ್ಲಿ ೧೨ನೇ ಶತಮಾನದ ಶರಣ-ಶರಣೆಯರ ಗೋಷ್ಠಿಯಲ್ಲಿ ‘ಮಾದಾರ ಚನ್ನಯ್ಯ’ ಕುರಿತು ಉಪನ್ಯಾಸ ನೀಡಿರುತ್ತಾರೆ.
82.    ಫೆಬ್ರವರಿ ೨೦೦೮ರಂದು ಧಾರವಾಡದ ಸಾಹಿತ್ಯ ಭವನದಲ್ಲಿ ನಡೆದ ಅಭಿವ್ಯಕ್ತಿ ಸ್ವಾತಂತ್ರö್ಯ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.
83.    ದಿನಾಂಕ ೯-೪-೨೦೦೮ರಲ್ಲಿ ನಡೆದ ‘ಕನ್ನಡ ಸಂಸ್ಕೃತಿ ಶಿಬಿರ’ದಲ್ಲಿ ‘ವಚನಕಾರರು ಮತ್ತು ಸಮಕಾಲೀನತೆ’ ಕುರಿತು ಉಪನ್ಯಾಸ ನೀಡಿರುತ್ತಾರೆ.
84.    ದಿನಾಂಕ ೧೪-೪-೨೦೦೮ರಲ್ಲಿ ಬ್ಯಾಡಗಿಯಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ರವರ ೧೧೭ನೇ ಹಾಗೂ ಬಾಬು ಜಗಜೀವನ್‌ರಾಮ್‌ರವರ ೧೦೧ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಬಾಬು ಜಗಜೀವನ್‌ರಾಮ್‌ರವರ ಬಗ್ಗೆ ಚಿಂತನೆ ಉಪನ್ಯಾಸ ನೀಡಿರುತ್ತಾರೆ.
85.    ದಿನಾಂಕ ೨೭-೪-೨೦೦೮ರಲ್ಲಿ ‘ಅನ್ವೇಷಣಾ ಸಾಹಿತ್ಯ ವೇದಿಕೆ ಹುಬ್ಬಳ್ಳಿಯವರು ಏರ್ಪಡಿಸಿದ್ದ ‘ದಶಮಾನೋತ್ಸವ ಸಮಾರಂಭ’ದಲ್ಲಿ ಶ್ರೀ ಜಗದೀಶ ಮಂಗಳೂರ ಮಠರವರ ಕೃತಿಗಳ ಕುರಿತು ಪರಿಚಯ ಮಾತುಗಳನ್ನಾಡಿರುತ್ತಾರೆ.
86.    ದಿನಾಂಕ ೧೧-೮-೨೦೦೮ರಂದು ‘ಡಾ. ವಿ.ಕೃ. ಗೋಕಾಕ ಸಾಹಿತ್ಯ ಚಿಂತನೆ ಗೋಷ್ಠಿ’ಯಲ್ಲಿ ಡಾ. ವಿ.ಕೃ. ಗೋಕಾಕ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ಮಂಡಿಸಿರುತ್ತಾರೆ.
87.    ದಿನಾAಕ ೫-೧೦-೨೦೦೮ರಂದು ನಡೆದ ಪುಸ್ತಕ ಬಿಡುಗಡೆ-ವಿಶೇಷ ಉಪನ್ಯಾಸ ಮತ್ತು ಕವಿಗೋಷ್ಠಿಯಲ್ಲಿ ‘ಆವಿಷ್ಕಾರ’ (ಡಾ. ವಿಜಯಕುಮಾರ ಕಟಗಿಹಳ್ಳಿ ಮಠ) ಕೃತಿ ಕುರಿತು ಪರಿಚಯ ವ್ಯಕ್ತಪಡಿಸಿರುತ್ತಾರೆ.
88.    ದಿನಾಂಕ ೨೫ ಮತ್ತು ೨೬ನೇ ಅಕ್ಟೋಬರ್ ೨೦೦೮ರಂದು ವಿಜಾಪುರದಲ್ಲಿ ನಡೆದ ‘ಅಖಿಲ ಕರ್ನಾಟಕ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ’ದಲ್ಲಿ ‘ದಲಿತರ ಮುಂದಿರುವ ಜ್ವಲಂತ ಸಮಸ್ಯೆಗಳು’ ವಿಶೇಷ ಉಪನ್ಯಾಸದಲ್ಲಿ ಪ್ರತಿಕ್ರಿಯೆಯನ್ನು ನೀಡುವಲ್ಲಿ ಭಾಗವಹಿಸಿರುತ್ತಾರೆ.
89.    ವಿಜಯ ಕರ್ನಾಟಕ ದಿನಪತ್ರಿಕೆ, ದಿನಾಂಕ ೧೨-೩-೨೦೦೭ರಂದು ಕರ್ನಾಟಕ ಏಕೀಕರಣಕ್ಕೆ ಬಾಗಲಕೋಟೆ ಜಿಲ್ಲೆ ಕೊಡುಗೆ ಅಪಾರ ಎಂಬ ವಿಷಯದ ಕುರಿತು ತಮ್ಮ ಉಪನ್ಯಾಸ ನೀಡಿರುತ್ತಾರೆ.
90.    ಕನ್ನಡ ಸಾಹಿತ್ಯ ಪರಿಷತ್ತು, ೭೪ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-೨೦೦೭, ಉಡುಪಿ, ದಿನಾಂಕ ೧೫-೧೨-೨೦೦೭, ‘ಜಾಗತಿಕರಣ ಮತ್ತು ಕರ್ನಾಟಕ’  ಎಂಬ ವಿಷಯದ ಕುರಿತು ಮಾತನಾಡಿರುತ್ತಾರೆ.
91.    ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಘಟಕ, ಬಾಗಲಕೋಟೆ, ದಿನಾಂಕ ೧೨-೩-೨೦೦೭ರಂದು ಆಯೋಜಿಸಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿರುತ್ತಾರೆ.
92.    ದಿನಾಂಕ ೨-೨-೨೦೦೭ರಂದು ದೊಡ್ಡ ಹ್ಯಾಟೆ ಗ್ರಾಮ (ಆಂಧ್ರ ಪ್ರದೇಶ ಕರ್ನೂಲ್ ಜಿಲ್ಲೆ ಆಲೂರು ತಾಲ್ಲೂಕು)ದಲ್ಲಿ ನಡೆದ ‘ದತ್ತಿ ಉಪನ್ಯಾಸ’ ಕಾರ್ಯಕ್ರಮದಲ್ಲಿ ‘ನಿಜಗುಣ ಶಿವಯೋಗಿಗಳ ತತ್ವ’ ಕುರಿತು ಉಪನ್ಯಾಸವನ್ನು ನೀಡಿರುತ್ತಾರೆ. 
93.    ದಿನಾಂಕ ೧೫-೩-೨೦೦೭ರಂದು ಬಾಗಲಕೋಟೆಯಲ್ಲಿ ನಡೆದ ‘ದತ್ತಿ ಉಪನ್ಯಾಸ’ ಕಾರ್ಯಕ್ರಮದಲ್ಲಿ ‘ಕರ್ನಾಟಕದ ಏಕೀಕರಣದ ಪರಿಕಲ್ಪನೆ’ ಕುರಿತು ಅತಿಥಿ ಉಪನ್ಯಾಸವನ್ನು ನೀಡಿರುತ್ತಾರೆ. 
94.    ದಿನಾಂಕ ೧-೫-೨೦೦೭ರಂದು ಬೀದರ್‌ನಲ್ಲಿ ನಡೆದ ‘ಗೌರವ ಪ್ರಶಸ್ತಿ ೨೦೦೬ ಹಾಗೂ ಪುಸ್ತಕ ೨೦೦೫ ಪ್ರಧಾನ ಸಮಾರಂಭ’ದಲ್ಲಿ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ರವರ ಸಾಹಿತ್ಯಕ ಪರಿಚಯದ ಮಾತನಾಡಿರುತ್ತಾರೆ.
95.    ದಿನಾಂಕ ೨೪-೧೦-೨೦೦೭ರಂದು ಧಾರವಾಡದಲ್ಲಿ ನಡೆದ ‘ಡಾ. ಚನ್ನವೀರ ಕಣವಿ ಕಾವ್ಯಾನುಸಂಧಾನ’ ಕಾರ್ಯಕ್ರಮದಲ್ಲಿ ಡಾ. ಚನ್ನವೀರ ಕಣವಿ ಕಾವ್ಯದಲ್ಲಿ ಕಾಲದ ಶೋಧ ಗೋಷ್ಠಿಯಲ್ಲಿ ‘ಕಾವ್ಯವಿಮರ್ಶೆ’ ಕುರಿತು ವಿಚಾರ ಮಂಡಿಸಿರುತ್ತಾರೆ.
96.    ದಿನಾAಕ ೬-೧೧-೨೦೦೭ರಂದು ಬಾಗಲಕೋಟೆಯಲ್ಲಿ ನಡೆದ ‘ಡಾ. ಬಾಳಾಸಾಹೇಬ ಲೋಕಾಪುರ ಮತ್ತು ಅಬ್ಬಾಸ್ ಮೇಲಿನಮನಿಯವರ ಕಥಾ ಸಂವಾದದಲ್ಲಿ ಜಾತಿಗತಿಶೀಲತೆ ಮತ್ತು ಸಾಮಾಜಿಕ ಬಿಂಬ’ ಕುರಿತು ಗೋಷ್ಠಿಯಲ್ಲಿ ವಿಚಾರ ಮಂಡಿಸಿರುತ್ತಾರೆ.
97.    ದಿನಾAಕ ೨-೭-೨೦೦೭ರಂದು ದಲಿತ ಮತ್ತು ಪ್ರಗತಿಪರ ಚಿಂತನಾ ವೇದಿಕೆ, ಧಾರವಾಡ ಮತ್ತು ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ ಇವರು ಏರ್ಪಡಿಸಿದ್ದ  ಎಸ್.ಎಲ್. ಭೈರಪ್ಪನವರ ‘ಆವರಣ’ ಕೃತಿ ಕುರಿತು ಸಂವಾದಗೋಷ್ಠಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿರುತ್ತಾರೆ.
98.    ದಿನಾಂಕ ೨೬-೧೧-೨೦೦೭ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಬಾಗಲಕೋಟೆ ರವರು ಹಮ್ಮಿಕೊಂಡಿದ್ದ ‘ದತ್ತಿ ಉಪನ್ಯಾಸ’ಕ್ಕೆ ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿರುತ್ತಾರೆ.
99.    ಕಲಾ ಹಾಗೂ ವಾಣಿಜ್ಯ ಮಹಿಳಾ ವಿಶ್ವವಿದ್ಯಾಲಯ, (ನ್ಯಾಕ್‌ದಿಂದ ‘ಎ’ ಶ್ರೇಣಿ ಮಾನ್ಯತೆ ಪಡೆದ ಸಂಸ್ಥೆ), ಜಯಚಾಮರಾಜನಗರ, ಹುಬ್ಬಳ್ಳಿ ಇವರು ದಿನಾಂಕ ೨೬-೦೯-೨೦೦೬ರಂದು ಏರ್ಪಡಿಸಿದ “ಕನ್ನಡ ಸಾಹಿತ್ಯ ವಿಮರ್ಶೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಾಗಿದೆ.
100.    ದಿನಾಂಕ ೨೫-೩-೨೦೦೬ರಂದು ಬಾಗಲಕೋಟೆಯಲ್ಲಿ ನಡೆದ ‘ಶ್ರೀಮಂತ ಬಾಬಾಸಾಹೇಬ ಅಪ್ಪಾಸಾಹೇಬ ಸರವಾಡಗೌಡ’ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಬಸವಣ್ಣನವರ ವಚನಗಳಲ್ಲಿ ಆತ್ಮಶೋಧದ’ ಕುರಿತು ಉಪನ್ಯಾಸವನ್ನು ನೀಡಿರುತ್ತಾರೆ.
101.    ದಿನಾಂಕ ೧೧-೧೦-೨೦೦೬ರಂದು ಕೊರಡಕೇರಾದಲ್ಲಿ ನಡೆದ ‘ಮಾದಿಗ ಏಕತಾ ವೇದಿಕೆ ಕುಷ್ಟಗಿ, ಮಾದಿಗ ಚೈತನ್ಯ ಶಿಬಿರ’ದಲ್ಲಿ ‘ಮಾದಿಗ ಸಂಸ್ಕೃತಿಯ ನೆಲೆ ಮತ್ತು ಪರಂಪರೆ’ ಕುರಿತು ವಿಷಯ ಮಂಡಿಸಿರುತ್ತಾರೆ.
102.    ದಿನಾAಕ ೨೬-೧೧-೨೦೦೬ರಂದು ಧಾರವಾಡದಲ್ಲಿ ನಡೆದ ‘ಆಚರ‍್ಯ ತೀ.ನಂ.ಶ್ರೀ. ಸ್ಮರಣೆ ಮತ್ತು ಸುಗಮ ಸಂಗೀತ’ ಕಾರ್ಯಕ್ರಮದಲ್ಲಿ ತೀ.ನಂ.ಶ್ರೀ. ಬದುಕು-ಬರಹ’ ಕುರಿತು ವಿಶೇಷ ಉಪನ್ಯಾಸವನ್ನು ನೀಡಿರುತ್ತಾರೆ.

ಸಂಪನ್ಮೂಲ ವ್ಯಕ್ತಿಯಾಗಿ 

01.    ದಿನಾಂಕ ೨೦-೪-೨೦೧೨ರಂದು ಬಸವೇಶ್ವರ ಅಧ್ಯಯನ ಪೀಠ ಹಾಗೂ ಸ್ನಾತಕೋತ್ತರ ಸಮಾಜಶಾಸ್ತç ಅಧ್ಯಯನ ಮತ್ತು ಸಂಶೋಧನ ವಿಭಾಗ, ಶ್ರೀ ಬಸವೇಶ್ವರ ಕಾಯಕದ ಪರಿಕಲ್ಪನೆ
02.    ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಿನಾಂಕ ೨೫ ಮತ್ತು ೨೬ನೇ ಜೂನ್ ೨೦೧೧ರಂದು ಮುಂಡರಗಿ ತಾಲ್ಲೂಕು ಸಿಂಗಟಾಲೂರಿನಲ್ಲಿ ಏರ್ಪಡಿಸಿದ್ದ ‘ಅಂತರಶಿಸ್ತೀಯ ಅಧ್ಯಯನ ಕ್ಷೇತ್ರದಲ್ಲಿ ಸಂಶೋಧನೆ’ ಎಂಬ ಸಂಶೋಧನ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದೇನೆ.
03.    ದಿನಾಂಕ ೨೭-೧೦-೨೦೧೦ರಂದು ಶಿವಮೊಗ್ಗದಲ್ಲಿ ನಡೆದ ‘ಬಹುಭಾಷಿಕತೆ ಮತ್ತು ಶಿಕ್ಷಣ, ಹೊಸ ಸವಾಲುಗಳು’ ಎಂಬ ರಾಷ್ಟç ಮಟ್ಟದ ವಿಚಾರ ಸಂಕಿರಣದಲ್ಲಿ ಚರ್ಚೆ ಸಂವಾದವನ್ನು ಬೆಳೆಸುವವರಾಗಿ ಭಾಗವಹಿಸಿರುತ್ತಾರೆ.
04.    ದಿನಾಂಕ ೨-೧೨-೨೦೦೯ರಂದು ಹುಬ್ಬಳ್ಳಿಯಲ್ಲಿ ನಡೆದ ‘ಜಿಲ್ಲಾ ಮಟ್ಟದ ಭಜನಾ ಸಮಾವೇಶ ೨೦೦೯’ರಲ್ಲಿ ವಿದ್ವಾಂಸರುಗಳಾಗಿ ಸಮಾವೇಶದಲ್ಲಿ ಭಾಗವಹಿಸಿರುತ್ತಾರೆ.
05.    ಕಲಾ ಮತ್ತು ವಾಣಿಜ್ಯ ಕಾಲೇಜು, ರಾಯಭಾಗ, ಹಿಂದಿ ವಿಭಾಗ, ಆಯೋಜಿಸಿದ ಯು.ಜಿ.ಸಿ. ಮಟ್ಟದ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುತ್ತಾರೆ (ದಿನಾಂಕ ೧೦ ಮತ್ತು ೧೧ನೇ ಏಪ್ರಿಲ್ ೨೦೦೯).
06.    ಕರ್ನಾಟಕ ವಿಶ್ವವಿದ್ಯಾಲಯ, ಡಾ. ಆರ್.ಸಿ. ಹಿರೇಮಠ, ಕನ್ನಡ ಅಧ್ಯಯನ ಪೀಠ, ಧಾರವಾಡ, ಕೇಂದ್ರೀಯ ಭಾರತೀಯ ಭಾಷಾ ಸಂಸ್ಥೆ, ಮೈಸೂರು, ದಿನಾಂಕ ೧೭, ೧೮, ೧೯ನೇ ಸೆಪ್ಟಂಬರ್ ೨೦೦೭ರಂದು ಕನ್ನಡ ಪಠ್ಯಕ್ರಮ ಪರಿಷ್ಕರಣೆ ಮತ್ತು ನವೀಕರಣ ಕುರಿತು ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುತ್ತಾರೆ.
07.    ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಘಟಕ, ಬಾಗಲಕೋಟೆ, ದಿನಾಂಕ ೨೫-೩-೨೦೦೬ರಂದು ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುತ್ತಾರೆ.

bottom of page